ದುರ್ಗಾಸಪ್ತಶತಿ ಭಾಗ 11

Поделиться
HTML-код
  • Опубликовано: 12 апр 2025
  • ದೇವಿಯ ಆರಾಧನೆ ತಂತ್ರದಲ್ಲಿ ಹೇಳಿರುವುದಾದರೂ ಅದು ಋಗ್ವೇದದ ದೇವೀ ಸೂಕ್ತದಲ್ಲಿ ಮೊದಲು ಉಲ್ಲೇಖಗೊಂಡಿದೆ. ದುರ್ಗಾಸಪ್ತಶತಿ ಪಾರಾಯಣ ಅತ್ಯಂತ ಪ್ರಾಚೀನವಾದ್ದು ಮತ್ತು ಶಕ್ತಿ ನೀಡುವಂಥದ್ದು. ಇಂದಿನಿಂದ ಆರಂಭವಾಗಿ ಪ್ರತಿನಿತ್ಯ ಒಂದೊಂದು ಅಧ್ಯಾಯವನ್ನು ಪ್ರಸ್ತುತಪಡಿಸಲಾಗುವುದು.

Комментарии • 167

  • @RudreshHgRudreshHg-hm7gv
    @RudreshHgRudreshHg-hm7gv Год назад +1

    Sri,DurgaDevi,❤jiy,jagadabea

  • @shashikalahulgeri1412
    @shashikalahulgeri1412 6 месяцев назад

    ನಮೊ ನಮೂ ಗುರುಗಳೇ ಓಂ ಹ್ರೀಂ ಪರಾಶಕ್ತ್ಯೆ ನಮಃ

  • @veenamurthy2737
    @veenamurthy2737 Год назад +1

    ಸರ್ ತಮ್ಮ ಈ ಉಪನ್ಯಾಸ ಎರಡನೇ ಭಾರಿ ಸಂಪೂರ್ಣವಾಗಿ ಕೇಳಿದ್ದೇನೆ. ತಮಗೆ ಅನಂತ ಧನ್ಯವಾದಗಳು. ನಮಸ್ಕಾರಗಳು

  • @rashmisandesh462
    @rashmisandesh462 6 месяцев назад +1

    ಧನ್ಯವಾದಗಳು ಸರ್, ಇದು ಮೂರನೇ ಸಲ ನಾನು ಸಪ್ತ ಶತಿ ಓದಲಿಕೆ ಉಪಕಾರ ಆಯಿತು. 🙏 ನಮಸ್ತೆ

  • @vasudevankt8335
    @vasudevankt8335 2 года назад +4

    I am Dr Vasudevan from Sydney what I did not do in India I did it hereby listening to your simple language and highest spirit. Hats off to you sir I am delighted and in total bliss pranams to you Jai Bhavani

  • @ningapparatageri2233
    @ningapparatageri2233 Год назад

    ಸರಸ್ವತಿ ಪುತ್ರಂ ಶರಣು ‌ಶರಣಾರ್ಥಿ🌷🙏🌷

  • @rashmisandesh462
    @rashmisandesh462 2 года назад +1

    Namo ತುಂಬು ಹೃದಯದ ಧನ್ಯವಾದಗಳು. ಮೊದಲನೇ ಸಲ ನಾನು navarathri ಪೂಜೆ ಮಾಡುತ್ತ ಇದ್ದೇನೆ. ಅದಕ್ಕೆ ನಿಮ್ಮ ಈ saptashati ತುಂಬಾ ಸಹಾಯ ವಾಯಿತು. ನಿಮಗೆ ನನ್ನ ನಮನ

  • @akkammaak773
    @akkammaak773 2 года назад +5

    ತುಂಬು ಹೃದಯಾಂತರಾಳದಿಂದ ಧನ್ಯವಾದಗಳು ಸರ್.🕉️💐🙏

  • @mithasilks4570
    @mithasilks4570 2 года назад +4

    Thank you so much for your contribution towards our dharma. God bless you

  • @nalinakshishetty287
    @nalinakshishetty287 2 года назад

    ಓಂ, shantjl🙏🙏🙏🙏🙏🙏🙏🙏🙏🙏🙏

  • @Yuandhar
    @Yuandhar 2 года назад

    Thumba thumba Dhanyavaad galu chakravarthi Sir🙏🙏🙏

  • @anandaprabhugadag2030
    @anandaprabhugadag2030 Год назад

    ತುಂಬು ಹೃದಯದ ಧನ್ಯವಾದಗಳು
    ಸಾಧ್ಯ ವಾದರೆ ಶ್ರೀ ರುದ್ರಮದ ಮೇಲೆ ಅಥ೯ ಸಹಿತ ವಿವರಣೆಯನ್ನು ನೀಡುವ ಕೃಪೆಮಾಡಿರಿ

  • @archanakrupananda2808
    @archanakrupananda2808 4 года назад +2

    ಕೋಟಿ ವಂದನೆಗಳು ಸರ್ ನಿಮ್ಮ ಪಾರಾಯಣಕ್ಕೆ .

  • @basavarajmagennavar2076
    @basavarajmagennavar2076 2 года назад +1

    ತುಂಬಾ ಚೆನ್ನಾಗಿದೆ ನಿಮ್ಮ ವಿವರಿಸಿದ ವಿಧಾನ, ಧನ್ಯವಾದ ನಮಸ್ಕಾರ 🌄🤝

  • @geethakotian7127
    @geethakotian7127 Год назад

    Happy I found it during this Navrathri and feel blessed to have listened to it everyday..gratitude to you🙏❤️

  • @venugopi5486
    @venugopi5486 Год назад

    Very fine.Time spend in listening Durgaspathashathi very useful.Thank you very much

  • @shanthachandrashekha
    @shanthachandrashekha Год назад

    Thumba chennagide. Durga sapthashathi odtha idde hage. Eega ododu keli artha thilidu konde. Thamage koti koti pranams.

  • @leelavathi.b.bbhavi7183
    @leelavathi.b.bbhavi7183 4 года назад +2

    ಕಥೆಯ ಅಥ೯ ತಿಳಿಸಿದ್ದು ತುಂಬಾ ಉಪಯೋಗ ಆಯಿತು ನಿಮ್ಮ ದ್ವನಿಯಲ್ಲಿ ಶ್ಲೋಕಗಳು ತುಂಬಾ ಚನ್ನಾಗಿ ಕೇಳಿಸುತ್ತೆ ಧನ್ಯವಾದಗಳು ಅಣ್ಣ

  • @anupamac.s4640
    @anupamac.s4640 2 года назад

    Hari om , chakravarti shriman, bahala sulalitavaagi Drugasaptashati parayana madi vivarne tilsi kottidiri , anata danyavadagalu nimage, mundina dinagali Bhagavat avnnu nimminda keluva aase ,dayvittu tilisi🙏

  • @sagartriveni3685
    @sagartriveni3685 2 года назад

    🙏🙏🙏🙏 anna sooo happy.... Jai durgha devi.....

  • @suma.shrinivas6146
    @suma.shrinivas6146 4 года назад +5

    I followed all 11 episodes of Durgasapthashathi of yours, beautifully explained, very much grateful to you 🙏🙏

  • @thulasipuneeth
    @thulasipuneeth 6 месяцев назад

    ತುಂಬು ಹೃದಯದ ಧನ್ಯವಾದಗಳು🙏🙏 ನಿಮಗೆ 😊

  • @shanthalak.b.3369
    @shanthalak.b.3369 6 месяцев назад

    Sir namaste. Nimage tumbu hrudayada abhinandanegalu. Bahala adbhutavaagi sri durgasaptashati paaaraayana madsidri. Vandanegalu. Happy Dasara nimagu nlmma kutumbadabarigu devi aashirvaad sigali.

  • @ananthalakshmimysore2767
    @ananthalakshmimysore2767 Год назад

    Thumbha thanks.. I didn't know hownto donthis and this Chitra navarathri 2024 I heard everyday and this day of ramanavami the 11th chapter. The joy when I hear this is so good. Thanks

  • @renuroy4913
    @renuroy4913 2 года назад

    Devi anugraha madhyama neevu sir.
    Thank you so much.
    Devi ashirvada sada nimma mele irali

  • @vidyaphanindra3189
    @vidyaphanindra3189 6 месяцев назад

    Dhanyawadagalu bahala chennagi vivarisiddira, arthapoornavagi telidukollalu namage ondu avakasha sikkitu🙏🙏

  • @padmavatinadagouda1473
    @padmavatinadagouda1473 2 года назад

    Hratpurvaka vandanegalu Sir 🙏🙏

  • @vivekavidyalaya
    @vivekavidyalaya Год назад

    ತುಂಬಾ ಒಳ್ಳೆಯ ಪ್ರವಚನ ಧನ್ಯವಾದಗಳು

  • @kusumamurthy3338
    @kusumamurthy3338 2 года назад

    🙏🏻🙏🏻🙏🏻🙏🏻🙏🏻ತುಂಬು ಹೃದಯದ ಧನ್ಯವಾದಗಳು.

  • @sumangalabiradar1209
    @sumangalabiradar1209 2 года назад

    Dhanyavadagalu sulibeleyavare devi saptasjati yannu bahal marmikavagi vivari tilisiddakkagi

  • @jyotis2990
    @jyotis2990 3 года назад

    Dhanyavad sir, u tube nodiye nanu deve satashati nimma jote odiddene tumba changaide thank u,,

  • @hithashree9516
    @hithashree9516 2 года назад +1

    Thank you Anna thank you so much Anna is 🙏🙏🙏🙏

  • @darshanp498
    @darshanp498 Год назад

    Jai jagadambe Jai Bhavani Jai Durgi

  • @thusharkkotekar5264
    @thusharkkotekar5264 5 лет назад +3

    ಧನ್ಯವಾದ ಗುರುಗಳೇ..🙏🙏🙏

  • @mallikarjuntvtvm5321
    @mallikarjuntvtvm5321 Год назад

    ❤❤❤God🌻🌻🌻🌺🌺🌺😍😍😍God👌👌👌God🌺🌺🌺🌹🌹🌹God

  • @saraswathiswamy5790
    @saraswathiswamy5790 3 года назад

    ಓಂ ನಮೋಭಗವತಿ ಜಗನ್ಮಾತೆ ನಮೋ ನಮಂ

  • @Ashanadiger
    @Ashanadiger 2 года назад

    Dhanyawadgalu. ಸುಂದರವಾಗಿ ವಿವರಿಸಿದ್ದಕ್ಕೆ.

  • @vijayalakshman8513
    @vijayalakshman8513 6 месяцев назад

    Namaste sir naanu idu second year nimma khathana keluthiruudu thumba chennagi heluthiri bahala santhosha ayithu thank u sir

  • @premarao7645
    @premarao7645 2 года назад

    Amma bless me 🙏❤️🙏

  • @shivarajhardikar76
    @shivarajhardikar76 2 года назад

    भारत माता कि जय जय श्री राम... कोटीं कोटी प्रणाम

  • @adavayyaallayyanavaramath7362
    @adavayyaallayyanavaramath7362 3 года назад +1

    ದನ್ಯವಾದಗಳು ನಮಸ್ಕಾರ 🙏

  • @soumyakustagi6840
    @soumyakustagi6840 3 года назад

    ನಾನು ದೇವಿಸಪ್ತಶತಿ ಯ ಎಲ್ಲಾ ಅಧ್ಯಾಯಗಳನ್ನು ಈಸಲ ದಸರಾದಲ್ಲಿ ಕೇಳಿದ್ದೇನೆ . ತುಂಬ ಚೆನ್ನಾಗಿ ಹೇಳಿದ್ದೀರಿ ಸರ್ . ಕಥೆ ಕೇಳೀ ಪುನೀತರಾಗಿದ್ದೇವೆ .ಧನ್ಯವಾದಗಳು ಸರ್.

  • @vrindachiplunkar4187
    @vrindachiplunkar4187 2 года назад

    ಧನ್ಯವದಗಳು🙏🙏

  • @ashak7500
    @ashak7500 6 месяцев назад

    Dhanyavadagalu sir 🙏🙏🙏

  • @bharathishivu5761
    @bharathishivu5761 2 года назад

    ಧನ್ಯವಾದಗಳು, ನಮಸ್ಕಾರಗಳು 🙏

  • @shivalingegowda7261
    @shivalingegowda7261 3 года назад +1

    Excellent boss thanks 👃👃👃👃👃

  • @srikantatrsastry4460
    @srikantatrsastry4460 2 года назад

    Sairam thank you Swamy 🎉❤🎉

  • @ವಿರೋಧನ್ಯೂಸ್ವಿರೋಧದನಂತರವೇಶಾಂತಿ

    Nimma yella speech gintha ... durga saptashathi galu speech thumbha thumbha esta aithu.... super sir...

  • @pranavcacharya4288
    @pranavcacharya4288 5 лет назад +4

    Happy birthday to my Anna I prey to God we need more leaders like u we are proud of you I am 17 years my name is pranav this my grandfather's mobile my grandfather is 80 years he has blessed u 🙏🙏🙏🙏🙏🙏🙏🙏

  • @ssee9130
    @ssee9130 5 лет назад +1

    ತುಂಬಾ ಚೆನ್ನಾಗಿತ್ತು. ಭಗವದ್ಗೀತೆ ಸಾಧ್ಯವಾದರೆ ಓದಿ

  • @shashirekha22
    @shashirekha22 4 года назад +1

    Tq Sir, Good Bless you ,so that we all will be Blessed to know n learn many more things in our Life this may change our Life Style to some extent. Tq God Bless you in all ur ventures n attend Good Success i. Ur Life.

  • @vasanthisc2422
    @vasanthisc2422 4 года назад

    ತುಂಬಾ ಚೆನ್ನಾಗಿತ್ತು ಧನ್ಯವಾದಗಳು, ನೀವು ಅರ್ಥ ಹೇಳಿದ್ದರಿಂದ ಕೇಳುವುದಕ್ಕೆ ತುಂಬಾ ಖುಷಿ ಆಯ್ತು 🙏🙏🙏🙏🙏🙏🤝👌

  • @mamathals467
    @mamathals467 Год назад

    Dhanyavadagalu

  • @lakshmiramasanjeevegowda3302
    @lakshmiramasanjeevegowda3302 2 года назад

    ನಮಗೆ ತುಂಬಾ ಅರ್ಥ ವಾಗುವಂತೆ ತಿಳಿಯಿತು

  • @nagarathnakeshavmurthy167
    @nagarathnakeshavmurthy167 2 года назад

    ಧನ್ಯವಾದ ಗಳು

  • @lakshmidevib9423
    @lakshmidevib9423 2 года назад

    From past two days, I went through all your videos. Easy to understand. Feel like listen again. Thank u so much.

  • @deepusri4581
    @deepusri4581 3 года назад +3

    🙏🌹
    Stay Blessed 🙏🙏

  • @mvs149
    @mvs149 5 лет назад +2

    ಅನಂತ ಅನಂತ ಧನ್ಯವಾದಗಳು ನಮಗೆಲ್ಲ ತಾಯಿಯ ಆಶೀರ್ವಾದ ಮತ್ತು ಲೋಕಕ್ಕೆ ಒಳ್ಳೆದಾಗಲಿ ಅನ್ನೋ ನಿಮ್ಮ ಮನೋಭಿಲಾಷೆಗೆ ಅಣ್ಣಾಜಿ 🙏

  • @laxmipai5321
    @laxmipai5321 Год назад

    Namaskar 🙏🏻

  • @vijayaac238
    @vijayaac238 2 года назад

    🙏🙏🙏🙏🙏🙏🙏🙏

  • @maliniupadhya578
    @maliniupadhya578 3 года назад

    ಚಕ್ರ ವರ್ತಿ ಯವರೇ ತುಂಬಾ ತುಂಬಾ ತುಂಬಾ ಚೆನ್ನಾಗಿ ಪಾರಾಯಣ ಮಾಡಿದಿರಿ .

  • @UdayKumar73designs
    @UdayKumar73designs 5 лет назад +1

    Thank you so much!!
    ಓಂ ಶ್ರೀಮಾತಾ ಶ್ರೀಮಹಾರಾಜ್ಞೀ ಶ್ರೀಮತ್-ಸಿಂಹಾಸನೇಶ್ವರೀ ।
    ಚೆದಗ್ನಿ-ಕುಂಡ-ಸಂಭೂತ ದೇವಕಾರ್ಯ-ಸಮುದ್ಯತಾ ॥ 1॥

    • @vsh111
      @vsh111 5 лет назад

      ಭಾರತದ ಏಳಿಗೆಗಾಗಿ ಪಾರ್ಥ್ಸೋಣ ಬನ್ನಿ🙏🕉chat.whatsapp.com/EKhJNWyGXCJ8oK1K75XA2T

  • @dhanakumariramaswamy6759
    @dhanakumariramaswamy6759 2 года назад

    TQ sarasvti putrare

  • @jayashreeknrao2439
    @jayashreeknrao2439 2 года назад

    ಅನಂತ ಧನ್ಯವಾದಗಳು ತಮಗೆ

  • @mithasilks4570
    @mithasilks4570 2 года назад

    Wonderful

  • @motherfather4424
    @motherfather4424 5 лет назад

    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು... *ಅಣ್ಣಾ* ..💐🎂💐🎂🎂

  • @hemavathikc7439
    @hemavathikc7439 5 лет назад +9

    ನನ್ನ ಸ್ನೇಹಿತೆ ಒಬ್ಬರು ದುರ್ಗ ಸಪ್ತಶತಿ ಪುಸ್ತಕವನ್ನು ಕೊಟ್ಟಿದ್ದರು.. ಅದು ಈಗ ಉಪಯೋಗವಾಯ್ತ. ನವರಾತ್ರಿಯ 9 ದಿನಗಳಲ್ಲಿ ಶ್ರೀ ದೇವಿ ಮಹಾತ್ಮೇ ಯನ್ನೂ ಪಾರಾಯಣ ಮಾಡುತ್ತಿದ್ದೆ..
    ಆದರೆ 13 ಅಧ್ಯಾಯದ ಕಥೆ ಗೊತ್ತಿರಲಿಲ್ಲ
    ಇದರಿಂದ ಪೊಳಲಿಯ ರಾಜರಾಜೇಶ್ವರಿ ಅಮ್ಮನವರ ಮಣ್ಣಿನ ವಿಗ್ರಹವನ್ನು ಸುರಥ ಮತ್ತು ಸಮಾಧಿ ಇವರುಗಳು ಮಾಡಿದರು..
    ಎನ್ನುವ ವಿಷಯ ತಿಳಿಯಿತು..
    ಬಿಡುವಾದಗಲೆಲ್ಲಾ ಈ ಎಲ್ಲಾ ವಿಡಿಯೋ ಗಳನ್ನು ಮತ್ತೆಮತ್ತೆ ಕೇಳುತ್ತಾ ಇದ್ದರೆ ಇನ್ನೂ ಹೆಚ್ಚು ಜ್ಞಾನ ಮತ್ತು ಬುದ್ಧಿಯನ್ನು ಆ ದೇವಿ ನನಗೆ ನೀಡುತ್ತಾಳೆ ಎನ್ನುವ ಭರವಸೆ ಬಂದಿದೆ..
    9 ದಿನಗಳ ಕಾಲ ನಮಗೆ ಇದನ್ನು ಹೇಳಿ ಕೊಟ್ಟ ನಿಮಗೆ ನನ್ನ ಕುಟುಂಬದವರಿಂದ ಮತ್ತು ನನ್ನ ಕಡೆಯಿಂದ ಶಿರ ಸಾಷ್ಟಾಂಗ ನಮಸ್ಕಾರಗಳು..🙏🙏🙏🙏💐
    ವಂದೇ ಮಾತರಂ.. ಜೈಹಿಂದ್..

    • @jollydaysfullfuns3967
      @jollydaysfullfuns3967 5 лет назад

      ಸರ್ ನಿಮ್ಮಲ್ಲಿ ಒಂದು ಕಳಕಳಿಯ ವಿನಂತಿ ಈ ತಬ್ಲಿಘಿ ಜಮಾತ್ ಏನಿದೆ ಅದು ಸುವರ್ಣನ್ಯೂಸ್'ನ ಡಿಬೇಟ್ ನಲ್ಲಿ ನಾನು ನೋಡುತ್ತಿರುತ್ತಾನೆ ಅಬ್ದುಲ್ ರಜಾಕ್ ಅವರ ಮಾತು ಹಾಗೂ ಅವರು ಕೊಡುವಂತಹ ವಿವರಣೆ ಬಗ್ಗೆ ದಯವಿಟ್ಟು ಈ ವಿಷಯದ ಬಗ್ಗೆ ಚರ್ಚಿಸಬೇಕು ತಮ್ಮಲ್ಲಿ ವಿನಂತಿ

  • @shridharsm3405
    @shridharsm3405 5 лет назад +1

    ಹುಟ್ಟು ಹಬ್ಬದ ಶುಭಾಶಯಗಳು ಸರ್ 🙏🏻💐

    • @vsh111
      @vsh111 5 лет назад

      ಭಾರತದ ಏಳಿಗೆಗಾಗಿ ಪಾರ್ಥ್ಸೋಣ ಬನ್ನಿ🙏🕉chat.whatsapp.com/EKhJNWyGXCJ8oK1K75XA2T

  • @ushaubatty6950
    @ushaubatty6950 5 лет назад

    ಹಾಯ್ ಸರ್ ಶುಭೋದಯ ಹುಟ್ಟುಹಬ್ಬದ ಶುಭಾಶಯಗಳು

  • @sagartriveni3685
    @sagartriveni3685 2 года назад

    Sri rudra namka chamaka meaning telice..... 🙏🙏🙏🙏

  • @deekshithgatty3012
    @deekshithgatty3012 5 лет назад

    ದುರ್ಗ ಸಪ್ತಶತಿಯ 11ಅದ್ಯಾಯದಲ್ಲಿ ನಾನು ಪೂಜಿಸುವ ತಾಯಿ ಪೊಳಲಿಯ ರಾಜ ರಾಜೇಶ್ವರಿ ಯ ಕಥೆಯನ್ನು ನಿಮ್ಮಿಂದ ತಿಳಿದಾಗ ತುಂಬಾ ತುಂಬಾ ಸಂತೋಷವಾಯಿತು ,ಧನ್ಯವಾದಗಳು ಅಣ್ಣ

  • @Ajithgullagaddi
    @Ajithgullagaddi 5 лет назад

    Happy Birthday ಗುರುಗಳೇ

  • @jagadeeshaka7091
    @jagadeeshaka7091 4 года назад

    Dhanyavadagalu sir munde sookathagalannu thilisi vandanegalu

  • @muktahuddar1868
    @muktahuddar1868 3 года назад

    🙏🙏

    • @rajalakshmics6270
      @rajalakshmics6270 2 года назад

      Anna ನಿಮಗೆ ಅನಂತ ನಮನಗಳು. Rajalakshmi BANGALORE

    • @veenapraveen7849
      @veenapraveen7849 2 года назад

      Thank you so much

  • @pavitrahiremath1474
    @pavitrahiremath1474 5 лет назад +2

    Happy Birthday Sir 🙏💐🎂

  • @snmanjuala3451
    @snmanjuala3451 2 года назад

    🙏🙏🙏🙏🙏🙏🙏🇮🇳

  • @rukminibhat3836
    @rukminibhat3836 5 лет назад

    Namma elara mele deviya anugrah erali 🙏🙏🙏🙏🙏

  • @padmanabhabhat6217
    @padmanabhabhat6217 5 лет назад +1

    ಲಲಿತಾ ಸಹಸ್ರ ನಾಮದಲ್ಲಿ ಬರುವ ಮಾಂ ಸ ನಿಷ್ಟಾ ಅನ್ನುವ ಹೆಸರಿಗೆ ನಿನ್ನಿಂದ ನಾನು ಬೇರೆಯಲ್ಲ ಅನ್ನುವ ಭಾವಜಾಗೃತಿಗೇ ನಿಷ್ಠಳಾದವಳು ಅನ್ನುವ ಅರ್ಥವೇ ಅತೀ ಪ್ರಾಚೀನ ವಾಗಿರಬಹುದು ಅನ್ನುವುದು ನನ್ನ ಬಲವಾದ ಅನೀಸಿಕೆ🕊🙏🙏🙏👌🌕

  • @vivekavidyalaya
    @vivekavidyalaya Год назад

    ದಯವಿಟ್ಟು ಕ್ಷಮಿಸಿ , ಪ್ರಾರಂಭದಲ್ಲಿ ಇದ್ದಹಾಗೆ ದಿವ್ಯತ್ರಯರ / ಜಗನ್ಮಾತೆಯ ಹಿನ್ನೆಲೆ ಇದ್ದರೆ ಚೆನ್ನಾಗಿತ್ತು

  • @sujitpoojary2651
    @sujitpoojary2651 2 года назад

    Thank you 🙏

  • @lakshmiramasanjeevegowda3302
    @lakshmiramasanjeevegowda3302 2 года назад

    🙏

  • @siddeshtp5461
    @siddeshtp5461 2 года назад +1

    Thank you sir

  • @nagarathnabochaiah4171
    @nagarathnabochaiah4171 2 года назад

    Thank you very much brother

  • @malaumesh1285
    @malaumesh1285 5 лет назад

    ಹುಟ್ಟು ಹಬ್ಬದ ಶುಭಾಶಯಗಳು ಸರ್

  • @sammedhukkeri6844
    @sammedhukkeri6844 4 года назад

    Jai bhavani

  • @maliniupadhya578
    @maliniupadhya578 3 года назад

    ಈ ವರುಷ ವೂ ಕೇಳಿ ತುಂಬಾ ತುಂಬಾ ಕುಶಿ ಆಯಿತು

  • @poojajoshi6496
    @poojajoshi6496 5 лет назад

    Many many happy returns of the day Anna. Devru Nimage ayur aarogya kottu nim kelasagalu mattashtu bharadind sagli anta harasutteve.

    • @vsh111
      @vsh111 5 лет назад

      ಭಾರತದ ಏಳಿಗೆಗಾಗಿ ಪಾರ್ಥ್ಸೋಣ ಬನ್ನಿ🙏🕉chat.whatsapp.com/EKhJNWyGXCJ8oK1K75XA2T

  • @shashirekha22
    @shashirekha22 4 года назад +1

    Thanks a lot Chakravarti Sir, i missed the Love Program last year, know that i listened to ur You Tube video, i Feel i am Blessed. What i understand is,i use to read the Devi Mahathame in Navaratri times,it is the same story as told by you but in the Shloka or Stotram form. So if we are not able to pronounce the Skloa 700 in number in a proper way, can we read the story only. Is that also equivalent to reading the Durga Saptha Sathi. Kdly reply. Tq once again.

  • @smhugar6422
    @smhugar6422 5 лет назад +2

    Thank you Annaji 🙏

  • @sureshshettyshetty1212
    @sureshshettyshetty1212 5 лет назад

    ಹರಿ ಓಂ.... 👏👏👏

  • @MadhuKumar-bs4we
    @MadhuKumar-bs4we 5 лет назад

    Navarana mantra da bage vivara nidi e mantra niyama niste vidhi thilisi yarigu edara bage sariyagi gothila please

  • @gayathripatil4415
    @gayathripatil4415 4 года назад

    danyavadgalu sir namaste

  • @shrishailsamagond939
    @shrishailsamagond939 5 лет назад

    Nimma janmadinada shubhashayagalu anna.

  • @Su_shravya-d2d
    @Su_shravya-d2d 5 лет назад +9

    ಧನ್ಯವಾದಗಳು ಅಣ್ಣ ಅರ್ಥ ತಿಳಿದರೆ ಪಠಣಕ್ಕು ಅರ್ಥ ಬರುತ್ತದೆ, ಇದೆ ಥರಾ ಒಂದು ಸಲ ಪೂರ್ತಿ ಭಗವದ್ಗೀತೆ ಯನ್ನೂ ಹೇಳಿ plzzzz,

    • @rameshkuri2694
      @rameshkuri2694 3 года назад

      ಹೌದು ಅಣ್ಣಾ ಇದೇ ಥರಾ ಒಂದು ಸಲ ಪೂರ್ತಿ ಭಗವದ್ಗೀತೆ ಯನ್ನೂ ಹೇಳಿ plz

  • @SK-in1cx
    @SK-in1cx 5 лет назад +12

    ದಯವಿಟ್ಟು ಸರ ನೆಕ್ಸ್ಟ ಭಗವದ್ಗೀತೆಯ ಎಲ್ಲಾ ಅಧ್ಯಾಯಗಳ ಬಗ್ಗೆ ತಿಳಿಸಿಕೊಡಿ

    • @vsh111
      @vsh111 5 лет назад

      ಭಾರತದ ಏಳಿಗೆಗಾಗಿ ಪಾರ್ಥ್ಸೋಣ ಬನ್ನಿ🙏🕉chat.whatsapp.com/EKhJNWyGXCJ8oK1K75XA2T

    • @rajaninaik5285
      @rajaninaik5285 3 года назад +1

      Thank you Sairam 🙏

    • @shashikala-wq5nl
      @shashikala-wq5nl 2 года назад

      Yes please

    • @manjulaparadeshi5150
      @manjulaparadeshi5150 Год назад

      2😊

  • @sathishsathishsathish1740
    @sathishsathishsathish1740 3 года назад

    🙏🙏🙏

  • @sunilnevarekar811
    @sunilnevarekar811 5 лет назад

    Hari om

  • @santoshbahadduri8142
    @santoshbahadduri8142 4 года назад

    Devi parvati bagge heli

  • @nagshn128
    @nagshn128 Год назад +1

    Remember when he gets home from work

  • @ushaubatty6950
    @ushaubatty6950 5 лет назад

    Namasthe anna nange mobile baghe enu gotila nana magalinda svlpa gotaitu. Ondina hige nima speech kelde thumba ista aitu . TV harate li bartidrala habha time li. Sir nange henmakkala mele dourjanya hagu avaru maneli anubavisuva kasta novu avamana bage nivu ondu karya krama madi nange tumba ista agute ellarigu ista agboudu . Please sir